ನಾಸ್ರುದ್ದೀನ್ ಹೂಡ್ಜ - ಪ್ರಾಮಾಣಿಕ ಕಳ್ಳ
Kelirondu Katheya ಕೇಳಿರೊಂದು ಕಥೆಯ

ನಾಸ್ರುದ್ದೀನ್ ಹೂಡ್ಜ - ಪ್ರಾಮಾಣಿಕ ಕಳ್ಳ

2019-03-29

" ಪ್ರಾಮಾಣಿಕ , ಹಾಗೂ ಕಳ್ಳತನ ಎರಡೂ ಒಂದಕ್ಕೊಂದು ವಿರುದ್ಧ ಅಲ್ವೇ ? " , ಅನ್ನೋ ಪ್ರಶ್ನೆ ಬರೋದು ಸಹಜ . ಹಾಗಾದ್ರೆ ಈ "ಪ್ರಾಮಾಣಿಕ ಕಳ್ಳ " ಅಂದ್ರೆ ಯಾರು . ? ಕಲ್ಲರಲ್ಲೂ  ಪ್ರಾಮಾಣಿಕರು ಇರ್ತಾರೋ ? 

ಈ ಕತೆಯಲ್ಲಿ ವ್ಯಾಪಾರಿ ಹೂಡ್ಜ ತಾನು ಮಾರಾಟ ಮಾಡುತ್ತಿದ್ದ ವಸ್ತು ತೆರಿಗೆ ಅಧಿಕಾರಿಯ ಕಣ್ಣಿಗೆ ಕಾಣುವಂತೆ ಇದ್ರೂ ಹೇಗೆ ತೆರಿಗೆ ತಪ್ಪಿಸಿ ಹಲವಾರು ವರ್ಷ ಓಡಾಡುತ್ತಾನೆ . ಕೊನೆಗೆ , ತೆರಿಗೆ ಅಧಿಕಾರಿಗೆ ಕುತೂಹಲ ತಡೆಯೋಕ್ಕಾಗದೆ ಸತಃ ಹೂಡಜನನ್ನೇ ಕೇಳಿದಾಗ ಹೊಡ್ಜ ಏನು ಹೇಳ್ತಾನೆ ಗೊತ್ತಾ ?  

ಮುಂದಿನದನ್ನು ಕತೆಯಲ್ಲಿ ಕೇಳಿ.  !

 

Comments (3)

More Episodes

All Episodes>>

Get this podcast on your phone, Free

Create Your Podcast In Minutes

  • Full-featured podcast site
  • Unlimited storage and bandwidth
  • Comprehensive podcast stats
  • Distribute to Apple Podcasts, Spotify, and more
  • Make money with your podcast
Get Started
It is Free