ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ
Kelirondu Katheya ಕೇಳಿರೊಂದು ಕಥೆಯ

ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ

2019-03-18

ನಾಸರುದ್ದೀನ್ ಹೂಡ್ಜ , ಅಥವಾ ಮುಲ್ಲಾ ನಾಸ್ರುದ್ದೀನ್ ಎಂದು ಪ್ರಸಿದ್ಧನಾಗಿದ್ದ ಹೊಡ್ಜ , ಟರ್ಕಿ ದೇಶದವನಾಗಿದ್ರೂ ,  ಅವನ ಹಾಸ್ಯ , ತರ್ಲೆ ಮಿಶ್ರಿತ ಕತೆಗಳು ಪ್ರಪಂಚದ ಎಲ್ಲೆಡೆ ಅಚ್ಚು ಮೆಚ್ಚು .  ಹಾಗೆ , ನಮಗೂ ಕೂಡ . !

ಈ ಸಲದ ಕತೆಯಲ್ಲಿ ಕತ್ತೆಯ ಜತೆ ಹೊರಟಿದ್ದ ನಾಸ್ರುದ್ದೀನ್ ಗೆ ಆ ಕತ್ತೆಯೇ ದೊಡ್ಡ ತಲೆ ನೋವಾಗಿ , ಕೊನೆಗೆ ಅವನ ತಲೆ ಮೇಲೆ ಹೊತ್ತು ಕೊಳ್ಳಬೇಕಾದ ಪರಿಸ್ಥಿತಿ ಬಂತು ! .  

Comments (3)

More Episodes

All Episodes>>

Get this podcast on your phone, Free

Create Your Podcast In Minutes

  • Full-featured podcast site
  • Unlimited storage and bandwidth
  • Comprehensive podcast stats
  • Distribute to Apple Podcasts, Spotify, and more
  • Make money with your podcast
Get Started
It is Free