Ep74 - ವರಾಹಾವತಾರ
Kelirondu Katheya ಕೇಳಿರೊಂದು ಕಥೆಯ

Ep74 - ವರಾಹಾವತಾರ

2020-02-08
" ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ  ವರಾಹಾವತಾರ .  ವರಾಹ  ಅಂದರೆ   ಕಾಡು ಹಂದಿ  ಎಂದರ್ಥ . ಇಂಗ್ಲಿಷ್ನಲ್ಲಿ  wild boar ಅಂತಲೂ  ಕರೆಯುತ್ತಾರೆ .  ವೈಕುಂಠದ  ದ್ವಾರ  ಪಾಲಕರಾದ ಜಯ  - ವಿಜಯರು  ಭೂಮಿಯ  ಮೇಲೆ  ಹಿರಣ್ಯಾಕ್ಷ  ಹಾಗೂ  ಹಿರಣ್ಯಕಶಿಪು   ಎಂಬ  ರಾಕ್ಷಸರಾಗಿ ಹುಟ್ಟುತ್ತಾರೆ . " ಯಾವುದೇ  ಮನುಷ್ಯ , ಪ್ರಾಣಿ , ದೇವತೆ , ರಾಕ್ಷಸನಿಂದ  ಸಾವು  ಬಾರದಿರಲಿ " ಬ್ರಹ್ಮನ ವಿಚಿತ್ರ  ವರದಿಂದ ಹಿರಣ್ಯಾಕ್ಷ  ಅಹಂಕಾರದಿಂದ  ಸಿಕ್ಕಿದ್ದನ್ನು   ದ್ವಂಸ  ಮಾಡಿ  ಭೂಮಿ  ದೇವತೆಯನ್ನು  ಪಾತಾಳಕ್ಕೆ ಕರೆದು  ಹೋಗಿಬಿಡುತ್ತಾನೆ .   ವಿಷ್ಣು ವರಾಹ  ಅವತಾರ  ಧರಿಸಿ  ಭೂಮಿ  ದೇವತೆಯನ್ನ  ಬಿಡಿಸುತ್ತಾನೆ .   
View more
Comments (3)

More Episodes

All Episodes>>

Get this podcast on your phone, Free

Create Your Podcast In Minutes

  • Full-featured podcast site
  • Unlimited storage and bandwidth
  • Comprehensive podcast stats
  • Distribute to Apple Podcasts, Spotify, and more
  • Make money with your podcast
Get Started
It is Free