A Sip of Finance Kannada - By Two Finance Podcast
0 Followers
26 Episodes
Follow Share 
0
Followers
26
Episodes
Category: Entrepreneurship
Last Update: 2022-09-06
Claim Ownership

ಇಎಂಐ, ಹಣದುಬ್ಬರ, ಹೂಡಿಕೆ, ಸ್ಟಾಕ್ಸ್, ಎಫ್.ಡಿ- ಈ ಪದಗಳ್ಳನ ಕೇಳಿದ್ರೆ, ಕಲಿಯೋದು ಕಷ್ಟ ಅನಿಸುತ್ತ? ಹಾಗಾದ್ರೆ ಚಿಂತೆ ಬೇಡ, ನೀವು ಸರಿಯಾದ ಪಾಡ್ಕಾಸ್ಟ್ನ ಕೇಳ್ತಾ ಇದ್ದೀರಾ. ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ಗೆ ಸ್ವಾಗತ- 14 ವರ್ಷ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಮ್ಮ ಫೈನಾನ್ಸ್ ಗುರು ಪ್ರಿಯಾಂಕಾ ಆಚಾರ್ಯ ಅವರು, ವಿಶೇಷವಾಗಿ ಮಹಿಳೆಯರಿಗೆ ಫೈನಾನ್ಸ್ ಜಗತ್ತನ್ನ ಪರಿಚಯಿಸುವುದಕ್ಕೆ ರಚಿಸಲಾದ ಪಾಡ್ಕಾಸ್ಟ್.ಹಣಕಾಸಿನ ಸಂಪೂರ್ಣ ಮಾಹಿತಿಗಾಗಿ ಇರುವ ಒಂದೇ ಮಾರ್ಗ - ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್.ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್, ಪ್ರತಿ ಮಂಗಳವಾರ ಹಾಗ, ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ! ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು. EMI, Inflation, Investment, Stocks, FD - do these terms seem impossible to understand? Then you’ve come to the right place. Welcome to A Sip of Finance Kannada- By Two Finance Podcast, a podcast that takes into account a female-first perspective of finance. It’s a one-stop shop for women (and anyone else who wants to know more about finance) to brush up on the finer details of finance and economics. Tune in to A Sip of finance with Priyanka Acharya every Tuesday to get promoted to being the Finance Minister of your house! Did we also mention that this podcast is available in 7+ languages so that learning becomes more personal to you!

1 ಡಿಮ್ಯಾಟ್ ಖಾತೆಯ ಕುರಿತು ತಿಳಿಯೋಣ | Let's make Demat account a Delight! 2022-09-06
Play

Download
2 ಷೇರು ಮಾರುಕಟ್ಟೆಯ ಭಯವನ್ನು ನೀಗಿಸುವ 3 ವಿಷಯ | 3 ways to overcome the fear of stock market 2022-08-30
Play

Download
3 ನಿಮ್ಮ ಆರೋಗ್ಯ ವಿಮೆಯ ಅಡಿಪಾಯ ಹೇಗಿರಬೇಕು? Foundation of your Health Insurance 2022-08-23
Play

Download
4 ಆರೋಗ್ಯ ವಿಮೆ ಚೆಕ್‌ಲಿಸ್ಟ್ | The Health Insurance checklist 2022-08-16
Play

Download
5 ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಹೇಗೆ? How to choose the right mutual funds? 2022-08-09
Play

Download
6 ಮ್ಯೂಚುವಲ್ ಫಂಡ್‌ನ ಪರಿಚಯ | Introduction To Mutual Funds 2022-08-02
Play

Download
7 ಜೀವ ವಿಮೆಯ 3 ಸರಳ ವಿಷಯಗಳು | 3 simple concepts of Life Insurance 2022-07-26
Play

Download
8 ಇನ್ಶೂರೆನ್ಸ್ ನ ಪ್ರಾಮುಖ್ಯತೆ | Importance of Insurance 2022-07-19
Play

Download
9 ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ? How to use your bank account effectively? 2022-07-12
Play

Download
10 ಬಹು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು ಹೇಗೆ? 2022-07-05
Play

Download